ಬೆಂಗಳೂರಿನ ದಕ್ಷಿಣ ಮೂಲೆಯಲ್ಲಿ ಸ್ಥಿತವಾಗಿರುವ ಕುಮಾರಸ್ವಾಮಿ ಬಡಾವಣೆಯು ಜೆ. ಪಿ. ನಗರ ಮತ್ತು ಪದ್ಮನಾಭನಗರಗಳ ನಡುವೆ ಇದೆ. ಪ್ರದೇಶದಲ್ಲಿರುವ ಕುಮಾರಸ್ವಾಮಿ ದೇವಸ್ಥಾನದಿಂದ ಹೆಸರು ಪಡೆದಿರುವ ಈ ಬಡಾವಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ೧೯೭೦ರ ದಶಕದ ಕೊನೆಯಲ್ಲಿ ಮತ್ತು ೧೯೮೦ರ ದಶಕದ ಮೊದಲಿನ ಭಾಗದಲ್ಲಿ ರಚಿಸಿತು. ಬಿಬಿಎಂಪಿ ವ್ಯಾಪ್ತಿಯಲ್ಲಿದ್ದರೂ ಸಹ ಈ ಪ್ರದೇಶವು ಇತ್ತೀಚಿನವರೆಗೂ ಬಹಳಷ್ಟು ಅಭಿವೃಧ್ಧಿಗೊಂಡಿಲ್ಲ. == ಉಲ್ಲೇಖಗಳು == ಇಲ್ಲಿರುವ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಹೆಚ್ಚು